Lord Rector
ನಾಮವಾಚಕ

ಲಾರ್ಡ್‍ ರೆಕ್ಟರ್‍; ಸ್ಕಾಟ್ಲೆಂಡಿನ ವಿಶ್ವವಿದ್ಯಾನಿಲಯದ ಮಂಡಲಿಗೆ ಮೂರು ವರ್ಷಕ್ಕೊಮ್ಮೆ ಚುನಾಯಿತನಾಗುವ ಗೌರವಾಧ್ಯಕ್ಷ.